Mandya district administration changed the cremation location of Martyred Guru in last moment. <br /><br />ಯೋಧ ಗುರುವಿನ ಅಂತ್ಯಸಂಸ್ಕಾರದ ಜಾಗ ದಿಢೀರ್ ಬದಲಾಗಿದೆ. ಗುರು ಕುಟುಂಬಕ್ಕೆ ಸಂಬಂಧಿಸಿದಂತೆ ಒಂದಿಂಚೂ ಜಮೀನಿಲ್ಲ. ಹೀಗಾಗಿ ಗ್ರಾಮದ ಎಳನೀರು ಮಾರುಕಟ್ಟೆ ಎದುರಿನ ಸರ್ಕಾರಿ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸುವುದಾಗಿ ಜಿಲ್ಲಾಧಿಕಾರಿ ಮಂಜುಶ್ರೀ ಈ ಹಿಂದೆ ತಿಳಿಸಿದ್ದರು.<br />